ಕನ್ನಡ ಉಳಿಸಿ ಕನ್ನಡ ಬಳಸಿ

ಕನ್ನಡವು ಬಹಳ ಪ್ರಾಚೀನವಾದ ಭಾಷೆಯಾಗಿದೆ. ೨೫೦೦ ವರ್ಷಗಳ ಇತಿಹಾಸವಿದೆ. ಈ ಕನ್ನಡ ಭಾಷೆಯಲ್ಲಿ ಹಲವಾರು ಸಾಧಕರು ಸಾಧನೆ ಮಾಡಿದ್ದಾರೆ. ಪಂಪಕ್ಕಿಂತಲೂ ಹಿಂದೆ ಅನೇಕ ಕನ್ನಡ ಕವಿಗಳು ಆಗಿ ಹೋಗಿದ್ದಾರೆ.ಇಂತಹ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ. ಉಳಿಸಬೇಕಾದರೆ ಬಳಸಬೇಕಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶ್ರೀಮತಿ ನೇಮಿಚಂದ್ರ ರ ಪರಿಚಯ

ಭಾಷಾ ಕೌಶಲಗಳು

ಸು.ರಂ. ಎಕ್ಕುಂಡಿ ಕವಿ ಪರಿಚಯ